ಅತ್ತೆಯ ನಿಧನ – ಅರ್ಧದಲ್ಲೇ ಕಾಮೆಂಟ್ರಿ ಬಿಟ್ಟು ಹೋದ ಗವಾಸ್ಕರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಪಂದ್ಯದ ಸಮಯದಲ್ಲಿ ಭಾರತದ ಶ್ರೇಷ್ಠ ಕ್ರಿಕೆಟಿಗ ಸುನಿಲ್ ಗವಾಸ್ಕ‌ರ್ ಕಾಮೆಂಟ್ರಿ ಮಾಡುತ್ತಿದ್ದರು. ಪಂದ್ಯದ ವೇಳೆಯ ತಮ್ಮ ಅತ್ತೆ ನಿಧನದ ಸುದ್ದಿ ಕೇಳಿಬಂದಿದ್ದು, ಅರ್ಧಕ್ಕೆ ಕಾಮೆಂಟರಿ ಬಿಟ್ಟು ತಕ್ಷಣ ಕಾರ್ಯಪ್ರವೃತ್ತರಾಗಿ ಕಾಲ್ಪುರಕ್ಕೆ ತೆರಳಿದ್ದಾರೆ.

Sunil Gavaskar walks away from commentary duty after his mother-in-law dies.

ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕ‌ರ್ ಅವರ ಅತ್ತೆ ನಿಧನರಾಗಿದ್ದು, ಸುನಿಲ್ ಗವಾಸ್ಕ‌ರ್ ಪತ್ನಿ ಮಾರ್ಷೀಲ್ ಗವಾಸ್ಕರ್ ಕೂಡ ಶುಕ್ರವಾರ ಮಧ್ಯಾಹ್ನ ಕಾನ್ಪುರಕ್ಕೆ ತೆರಳಿದ್ದಾರೆ. ಇನ್ನು ಸುನೀಲ್ ಗವಾಸ್ಕರ್ ಕೂಡ ಮಧ್ಯದಲ್ಲಿ ಕಾಮೆಂಟರಿ ಬಿಟ್ಟು ವಿಶಾಕಪಟ್ಟಣದಿಂದ ಕಾಲ್ಪುರಕ್ಕೆ ತೆರಳಿದ್ದಾರೆ.

You might also like
Leave A Reply

Your email address will not be published.