ಬಜೆಟ್ – ಯಾವುದು ದುಬಾರಿ? ಯಾವುದು ಅಗ್ಗ?

ಕೇಂದ್ರ ಸರ್ಕಾರದ 2024ನೇ ಸಾಲಿನ ಬಜೆಟ್ನಲ್ಲಿ ನೇರ ಹಾಗೂ ಪರೋಕ್ಷ ತೆರಿಗೆದಾರರು ನಿಟ್ಟುಸಿರು ಬಿಟ್ಟರೆ, ಮಧ್ಯಂತರ ಲೆಕ್ಕಾಚಾರದಿಂದ ಹಲವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹಾಗಾದರೆ ಯಾವುದೆಲ್ಲಾ ದುಬಾರಿಯಾಗಿದೆ ಮತ್ತು ಅಗ್ಗವಾಗಿದೆ? ಬನ್ನಿ ನೋಡೋಣ!

ಯಾವುದೆಲ್ಲಾ ದುಬಾರಿ?

• ಎಲೆಕ್ಟ್ರಿಕ್ ಕಿಚನ್ ಚಿಮಣಿ ಮೇಲೆ ಕಸ್ಟಮ್ ಸುಂಕ ಏರಿಕೆ
• ಸಿಗರೇಟ್ ಮೇಲೆ ಶೇಕಡಾ 16 ರಷ್ಟು ತೆರಿಗೆ ಹೆಚ್ಚಳ
• ಅಲಂಕಾರಿಕ ಆಭರಣ
• ಗೋಲ್ಡ್, ಪ್ಲಾಟಿನಂನಿಂದ ಉತ್ಪಾದಿಸಿದ ಉತ್ಪನ್ನ
• ಸಿಗರೇಟ್
• ಬೈಸಿಕಲ್
• ಎಲೆಕ್ಟ್ರಿಕ್ ಕಿಚನ್ ಚಿಮಣಿ
• ಕಂಪೌಂಡೆಂಡ್ ರಬ್ಬರ್
• ವಾಹನಗಳ ಆಮದು, ಇವಿ

Budget - What is expensive?  Which one is cheaper?

ಬಜೆಟ್‌ನಿಂದ ಏನೇನು ಅಗ್ಗ?

• ಕಚ್ಚಾ ಗ್ಲಿಸರಿನ್ ಮೇಲಿನ ಕಸ್ಟಮ್ ಸುಂಕ ಶೇ.7.5 ರಿಂದ ಶೇ.2.5 ಕ್ಕೆ ಇಳಿಕೆ
• ಲಿಥಿಯಂ ಇಯಾನ್ ಸೆಲ್ ಬ್ಯಾಟರಿ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕಕ್ಕೆ ವಿನಾಯಿತಿ ನೀಡಲಾಗಿದೆ.
• ಮೊಬೈಲ್ ಫೋನ್ ಉತ್ಪಾದನೆಯ ಕೆಲ ಉತ್ಪನ್ನಗಳ ಆಮದು ಸುಂಕ, ಲ್ಯಾಬ್ ಉತ್ಪಾದಿಸುವ ಡೈಮೆಂಡ್ ತಯಾರಿಯ ಸೀಡ್ಸ್ ಮೇಲಿನ ಕಸ್ಟಮ್ ಸುಂಕವನ್ನು ಇಳಿಕೆ ಮಾಡಲಾಗುತ್ತಿದೆ.
• ಟಿವಿ ಸೆಟ್
• ಸ್ಮಾರ್ಟ್ ಫೋನ್
• ಲ್ಯಾಬ್‌ನಲ್ಲಿ ಉತ್ಪಾದಿಸಿದ ಡೈಮೆಂಡ್
• ಮೊಬೈಲ್ ಫೋನ್‌ಗೆ ಬಳಸುವ ಲಿಥಿಯಂ ಇಯಾನ್ ಬ್ಯಾಟರಿ
• ಇವಿ ಗಳಲ್ಲಿ ಬಳಸುವ ಲಿಥಿಯಂ ಇಯಾನ್ ಸೆಲ್ ತಯಾರಿಸುವ ಮೆಷಿನ್
• ಕ್ಯಾಮರಾ ಲೆನ್ಸ್
• ಸೀಗಡಿ ಆಹಾರ

You might also like
Leave A Reply

Your email address will not be published.