Browsing Tag

#WPLRCB

ಮಹಿಳಾ ಮಣಿಗಳ ಪವರ್’ಗೆ ಉಡಿಸ್ ಆಯ್ತು ವಿರಾಟ್ ಪೋಸ್ಟ್

ವುಮೆನ್ಸ್ ಪ್ರೀಮಿಯರ್ ಲೀಗ್ʼನ (WPL 2024) 2ನೇ ಸೀಸನ್ʼನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ RCB ಅಭಿಮಾನಿಗಳ ಕಪ್ ಗೆಲ್ಲುವ ಕನಸು ಕೊನೆಗೂ ಈಡೇರಿದ್ದೇನೋ ಸರಿ. ಆದರೆ ನಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಸುದ್ದಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ…

ಈ ಸಲ ಕಪ್‌ ನಮ್ದೇ ಅಲ್ಲ ʼನಮ್ದುʼ – ಅಭಿಮಾನಕ್ಕೆ ಮನಸೋತ ಮಂದಾನ

ಏಳು ಕೋಟಿ ಕನ್ನಡಿಗರ ಮಾರ್ಚ್ 17 ರ ಸಂಡೇಯನ್ನು ಆರ್.ಸಿ.ಬಿ ಮಹಿಳಾ ತಂಡ ಸೂಪರ್ ಸಂಡೇ ಆಗಿ ಪರಿವರ್ತಿಸಿತು ಅನ್ನೋದರಲ್ಲಿ ಅನುಮಾನವಿಲ್ಲ. ನಿನ್ನೆ ರಾತ್ರಿ ದೆಹಲಿಯಲ್ಲಿ ಕನ್ನಡತಿ ಸ್ಮೃತಿ ಮಂದಾನ ನೇತೃತ್ವದ ಆರ್.ಸಿ.ಬಿ ಟೀಮ್ ಡಿಸಿಯನ್ನು 8 ವಿಕೆಟ್ ಗಳಿಂದ ಸೋಲಿಸಿ ಡಬ್ಲ್ಯೂಪಿಎಲ್ (WPL)…

ಸ್ಮೃತಿ ಮಂದಾನಗೆ ʼಸೂಪರ್‌ ವುಮೆನ್‌ʼ ಎಂದ ವಿರಾಟ್ ಕೊಹ್ಲಿ

ಕಳೆದ 16 ವರ್ಷಗಳಿಂದ ಪುರುಷರು ಸಾಧಿಸಲಾಗದ್ದನ್ನ ಮಹಿಳೆಯರು ಕೆವಲ ಎರಡು ವರ್ಷಗಳಲ್ಲಿ ಅದು ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್ 2024 ರ ಫೈನಲ್ʼನ ಗೆಲುವಿನೊಂದಿಗೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಮಹಿಳಾ ತಂಡದ…

ಈ ಸಲ ಕಪ್‌ ನಮ್ದು – ನಾರಿಮಣಿಯರ ವಿಜಯಯಾತ್ರೆಯ ದಾಖಲೆಗಳಿವು

ಹದಿನಾರು ವರ್ಷಗಳ ಸುದೀರ್ಘ ಕಾಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವುದನ್ನು ನೋಡಲು ಬಯಸಿದ್ದ ಆರ್.ಸಿ.ಬಿ ಅಭಿಮಾನಿಗಳ ಆಸೆಯನ್ನು ಕೊನೆಗೂ ನಮ್ಮ ನಾರಿಮಣಿಗಳ ತಂಡ ಈಡೇರಿಸಿದೆ. ಹೌದು! ಪುರುಷರ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡ 3 ಬಾರಿ ಫೈನಲ್ ಪ್ರವೇಶಿಸಿದರು…