Browsing Tag

#WorldRecordBikeRide

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸುವ ಛಲ ಬೇಕು

ಸಾಧಿಸುವ ಛಲ ನಮ್ಮನ್ನು ಎಂತಹ ಹಂತಕ್ಕೂ ಕರೆದೊಯ್ಯುತ್ತದೆ ಎಂಬುದಕ್ಕೆ ಧಾರವಾಡದ ಯುವತಿ ಸಾಕ್ಷಿ. ವಿದ್ಯಾಕಾಶಿ ಧಾರವಾಡದ ಬೈಕ್ ರೈಡರ್ ಆದ ಈಕೆ ತನ್ನ 18ನೇ ವಯಸ್ಸಿಗೆ ಉತ್ತರ ಕಾಶ್ಮೀರಕ್ಕೆ ಒಬ್ಬಂಟಿಯಾಗಿ ಹೋಗುವ ಮೂಲಕ ಹೊಸ ದಾಖಲೆ ಬರೆದಿದ್ದಾಳೆ. ಅಷ್ಟಕ್ಕೂ ಆ ದಾಖಲೆ ಆದ್ರು ಏನು? ನಗರದ…