Browsing Tag

#WorldPolitics

ರಷ್ಯಾದಲ್ಲಿ ಕೊನೆಗಾಣದ ರಾಜಕೀಯ ನಾಯಕರ ಹತ್ಯೆ

ರಷ್ಯಾದ ಯಮಲೋ-ನೆನೆಟ್ಸ್ ಪ್ರಾಂತ್ಯದ ಜೈಲಿನಲ್ಲಿ ಸೆರೆವಾಸದಲ್ಲಿದ್ದಾಗ ರಷ್ಯಾದ ವಿರೋಧ ಪಕ್ಷದ ನಾಯಕರಾದ ಅಲೆಕ್ಸಿ ನವಲ್ನಿ ಅವರು ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ವಾಕ್‌ನ ನಂತರ ಅಸ್ವಸ್ಥರಾಗಿ ಕುಸಿದ ಅವರು ತಕ್ಷಣವೇ ಪ್ರಜ್ಞೆ ಕಳೆದುಕೊಂಡರು. ಕೂಡಲೇ ಆ್ಯಂಬುಲೆನ್ಸ್ ಬರಹೇಳಿ,…