Browsing Tag

#Whitefield

ರಾಮೇಶ್ವರಂ‌ ಕೆಫೆ ಪುನರಾರಂಭ – ಮೊಳಗಿದ ರಾಷ್ಟ್ರಗೀತೆ, ಜೈ ಶ್ರೀರಾಮ್ ಘೋಷ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿದ 8 ದಿನಗಳ‌ ನಂತರ ತನ್ನ ಸೇವೆಯನ್ನು ಪುನರಾರಂಭಿಸಿದೆ. ವೈಟ್ ಫೀಲ್ಡ್ ಸಮೀಪದಲ್ಲಿರುವ ಈ ಕೆಫೆ, ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಿಸಿದ ಐ.ಇ.ಡಿ ಟೈಮರ್ ಬಾಂಬ್ ನಿಂದ ಭಾಗಶಃ ಛಿದ್ರಗೊಂಡಿದ್ದಲ್ಲದೇ, ಕೆಫೆಯಲ್ಲಿದ್ದ ಗ್ರಾಹಕರು ಕೂಡ ಗಾಯಗಳಿಗೆ…

ರಾಮೇಶ್ವರಂ ಕೆಫೆ ಸ್ಪೋಟದ ಪ್ರಕರಣ : ಸಿಎಂ ಹಾಗೂ ಡಿಸಿಎಂ ಮಧ್ಯೆ ಮೂಡದ ಒಮ್ಮತ

ಬೆಂಗಳೂರಿನ ರಾಮೇಶ್ವರಂ ಕೆಫೆಯ ಸ್ಪೋಟದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೆಫೆಯ ಸ್ಪೋಟಕ್ಕೆ ಬೇಕಾದ ವಸ್ತುಗಳನ್ನು ಕಿಡಿಗೇಡಿಯು ನಗರದಲ್ಲಿ ಹಾಗೂ ಆನ್‌ಲೈನ್‌ ಮೂಲಕ ಖರೀದಿ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ನಗರದ ಜನನಿಬಿಡ ಪ್ರದೇಶದಿಂದ…

ಮಂಗಳೂರು ಹಾಗೂ ಬೆಂಗಳೂರು ಬಾಂಬ್‌ ಬ್ಲಾಸ್ಟ್‌ʼನಲ್ಲಿ ಸಾಮ್ಯತೆ -‌ ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಯಾರನ್ನೂ ರಕ್ಷಿಸಲ್ಲ. ಮಂಗಳೂರು ಬಾಂಬ್ ಬ್ಲಾಸ್ಟ್ ಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಕಾಣುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

ರಾಮೇಶ್ವರ ಕೆಫೆಯ ಸ್ಫೋಟ ಪ್ರಕರಣ ; ಕೆಫೆಯೇ ಗುರಿಯೇ ಅಥವಾ ಮೆಜಾರಿಟಿ ಹಿಂದೂ ಗ್ರಾಹಕರೇ?

ಬೆಂಗಳೂರಿನ‌ ಬ್ರೂಕ್‌ಫೀಲ್ಡ್ ಹತ್ತಿರ ಇರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಸ್ಫೋಟಕವೊಂದು ಸಿಡಿದಿದ್ದು ಕೆಲ ಕಾಲ ಆ ಪ್ರದೇಶದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಸ್ಪೋಟಕ್ಕೆ ಕಡಿಮೆ ತೀವ್ರತೆ ಉಂಟು ಮಾಡುವ ಸುಧಾರಿತ ಸ್ಫೋಟ ಸಾಧನ (IED) ಬಳಸಿರುವುದಾಗಿ ಮುಖ್ಯಮಂತ್ರಿ…