Browsing Tag

#WFI

ಪ್ಯಾರಿಸ್ ಒಲಿಂಪಿಕ್ : ಅರ್ಹತಾ ಪಂದ್ಯದಿಂದ ಹೊರಬಿದ್ದ ಬಜರಂಗ್ ಪೂನಿಯಾ!

ಕಳೆದ ಬಾರಿ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿದ್ದ ಬಜರಂಗ್ ಪೂನಿಯಾ ಅವರು ಪ್ಯಾರಿಸ್ ಒಲಂಪಿಕ್‌ಗೆ ನಡೆಯುತ್ತಿದ್ದ ಅರ್ಹತಾ ಪಂದ್ಯಗಳ ಸಾಲಿನಿಂದ ಅವರಿಗಿಂತ ಕಿರಿಯ ಕುಸ್ತಿಪಟುವಿನ ಎದುರು ಸೋತು ಹೊರಹೋಗಿದ್ದಾರೆ. ಪುರುಷರ ಫ್ರೀ ಸ್ಟೈಲ್ 65kg ವಿಭಾಗದ ಸೆಮಿಫೈನಲ್ ನಲ್ಲಿ ರೋಹಿತ್…