Browsing Tag

#ViralNews

ಅಬ್ಬಿ ಫಾಲ್ಸ್’ನಲ್ಲಿ ಸೆಲ್ಫಿಗಾಗಿ ಹುಚ್ಚಾಟ – ಬೆಂಗಳೂರು ಟೆಕ್ಕಿ ದಾರುಣ ಸಾವು

ಇತ್ತೀಚೆಗೆ ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಬಹುತೇಕ ಪ್ರವಾಸಿ ತಾಣಗಳ ಭೇಟಿಗೆ ನಿಷೇಧ ಹೇರಲಾಗಿದೆ. ಆದರೂ ನಿಯಮಗಳನ್ನು ಮೀರಿ ರೀಲ್ಸ್ ಹುಚ್ಚಿಗಾಗಿ ಜಲಪಾತ, ನದಿತೀರ, ಸಮುದ್ರತೀರ, ಬೆಟ್ಟಗಳಿಗೆ ಭೇಟಿ ನೀಡುವ ಹುಚ್ಚು ಸಾಹಸಿಗಳನ್ನು ತಡೆಯುವುದೇ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಇದೀಗ ಅಂತಹುದೇ…

ಉಡುಗೊರೆ ಬೇಡ ಮೋದಿಗೆ ಮತ ಹಾಕಿ : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಪರ ಪ್ರಚಾರ

ಪ್ರತಿಯೊಬ್ಬರು ಕೂಡ ತಮ್ಮ ಮದುವೆಯ ಕುರಿತು ನಾನಾ ಬಗೆಯಲ್ಲಿ ಕನಸು ಕಾಣುವುದರೊಂದಿಗೆ, ಮದುವೆ ಮಂಟಪ, ಆಮಂತ್ರಣ ಪತ್ರಿಕೆ ಹೇಗಿರಬೇಕು? ಫೋಟೋ ಶೂಟ್’ಗೆ ಯಾವ ಪ್ಲೇಸ್ ಗೆ ಹೋಗ್ಬೇಕು? ಹನಿಮೂನ್ ಹೀಗೆ ನಾನಾ ವಿಚಾರಗಳ ಕುರಿತು ಯೋಚಿಸಿರುತ್ತಾರೆ. ಹಾಗೆಯೇ ತಮ್ಮ ಮದುವೆಯ ಬಗ್ಗೆ ನಾಲ್ಕು ಜನರು…

ಎಂಎಸ್‌ ಧೋನಿ ನಡೆ ನಿಗೂಢ – ಈ ಐಪಿಎಲ್‌ʼನಲ್ಲಿ ಧೋನಿ ಆಟವಾಡ್ತಾರಾ?

ಐಪಿಎಲ್ 2024 ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಉಳಿದಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅದರಲ್ಲೂ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಅಭಿಮಾನಿಗಳ ಕಾತರಕ್ಕೆ ಕೊನೆಯೇ ಇಲ್ಲ. ಆದರೆ, ಎಂಎಸ್ ಧೋನಿ ತಮ್ಮ ಫೇಸ್ಬುಕ್ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದು, ಕೆಲವರಲ್ಲಿ ಆತಂಕವೂ…

ಹದಿನಾರು ಯುವತಿಯರ ದಿಲ್‌ಗೆದ್ದ ದೆಹಲಿಯ ಯುವಕ

ವ್ಯಾಲೆಂಟೈನ್ಸ್ ಡೇ ಬಂತೆಂದರೆ ಪ್ರೇಮಿಗಳಿಗೆ ಹಬ್ಬ ಬಂದಂತೆ.‌ ಕೆಲವರು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಈ ದಿನದ ತನಕ‌ ಕಾದರೆ, ಇನ್ನು ಕೆಲವರು ಪ್ರೇಮಿಗಳಿಗೆ ವಿಶೇಷ ಉಡುಗೊರೆ ನೀಡುವುದೋ, ಔಟಿಂಗ್ ಕರೆದುಕೊಂಡು ಹೋಗುವುದೋ, ಸಿನೆಮಾಗೋ ಹೀಗೆ ನಾನಾ ತರದಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.…

ಬಾಲರಾಮನ ದರ್ಶನ ಪಡೆದ ಬಾಲಿವುಡ್ ಬಿಗ್ ಬಿ

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪ್ರತಿಮ ಚಲನಚಿತ್ರ ನಟರಲ್ಲಿ ಒಬ್ಬರು ಹಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ಬಿಗ್ ಬಿ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. Superstar…