Browsing Tag

#Tumkur

ಬೆಂಗಳೂರು-ತುಮಕೂರು ಮೆಟ್ರೋ – ಗುತ್ತಿಗೆ ಕಂಪೆನಿಗಳಿಂದ ಕಾರ್ಯಸಾಧ್ಯತಾ ವರದಿ ಸಲ್ಲಿಕೆ

ಬೆಂಗಳೂರು-ತುಮಕೂರು ಮಾರ್ಗವಾಗಿ ಮೆಟ್ರೋ ತರುವ ಯೋಜನೆಯ ಕುರಿತು ಈಗಾಗಲೇ ಭಾರಿ ಚರ್ಚೆಯಾಗಿದ್ದು, ಸಾರ್ವಜನಿಕರು ಕೂಡ ಇದು ಕನಸೋ, ನನಸೋ? ನನಸಾಗುವುದಾದರೆ ಆದಷ್ಟು ಬೇಗ ನನಸಾಗಲಿ ಎಂದು ತುದಿಗಾಲಲ್ಲಿ ನಿಂತು ಆಲೋಚಿಸುತ್ತಿದ್ದರು. ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕರ ಕನಸು ಇದೀಗ ನನಸಾಗುವ ಸಮಯ…

ರಾಜ್ಯ ಆಯವ್ಯಯಕ್ಕೆ ಕ್ಷಣಗಣನೆ – ಏನಿದೆ? ಏನಿಲ್ಲ? ಕುತೂಹಲ

ರಾಜ್ಯ ಸರ್ಕಾರದ ಪೂರ್ಣಾವಧಿ ಬಜೆಟ್ ಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. 2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದು, ಇದು ಅವರು ಮಂಡಿಸಲಿರುವ ದಾಖಲೆಯ 15ನೇ ಬಜೆಟ್ ಆಗಿದೆ. ಕಳೆದ ವರ್ಷ ಮಧ್ಯಂತರ ಬಜೆಟ್ ಮಂಡಿಸಿದ್ದು, ಇದೀಗ…