Browsing Tag

#trend

ಪತ್ನಿಯ ‘ಕರಿಮಣಿ ಮಾಲಿಕ ನೀ ನಲ್ಲ’ ರೀಲ್ಸ್‌ನಿಂದ ಮನನೊಂದ ಪತಿ ಆತ್ಮಹತ್ಯೆ

ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಟ್ರೆಂಡಿಂಗ್ ರೀಲ್ಸ್‌ಗಳದೇ ಹಾವಳಿ. ಉಪೇಂದ್ರ ಅವರ ಸಿನೆಮಾದಲ್ಲಿ 25 ವರ್ಷಗಳ ಹಿಂದೆ ಗುರುಕಿರಣ್ ಅವರು ಕಂಪೋಸ್ ಮಾಡಿದ ಏನಿಲ್ಲಾ ಏನಿಲ್ಲಾ ನನ್ನ ನಿನ್ನ ನಡುವೆ ಏನಿಲ್ಲ ಎಂಬ ಹಾಡಿನ 'ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ.. ಮಲ್ಲಿಗೆ, ಸಂಪಿಗೆ,…