Browsing Tag

#ToxicStarYash

ಟಾಕ್ಸಿಕ್ ಟೆನ್ಷನ್ ನಡುವೆ ಆಪ್ತನ ಮನೆಗೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ – ಏನಿರಬಹುದು ಕಾರಣ?

ರಾಕಿಂಗ್ ಅಂಡ್ ಪ್ಯಾನ್ ಇಂಡಿಯಾ ಸ್ಟಾರ್ ಎಂದೇ ಜನಮಾನಸದಲ್ಲಿ ಖ್ಯಾತಿ ಗಳಿಸಿರುವ ನಟ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ಸಖತ್ ಬಿಜಿ ಆಗಿದ್ದಾರೆ. ಈ ನಡುವೆಯೂ ತಮ್ಮ ಆಪ್ತ ಸಹಾಯಕನ ಮನೆಗೆ ಭೇಟಿ ನೀಡುವ ಮೂಲಕ ತನ್ನ ಜೊತೆ ನಿಲ್ಲುವ ಸಿಬ್ಬಂದಿಗಳನ್ನೂ ಎಂದೆಂದಿಗೂ ಮರೆಯುವುದಿಲ್ಲ ಎಂಬುದನ್ನು…