Browsing Tag

#SouthAmerica

ದಕ್ಷಿಣ ಅಮೆರಿಕಾದ ಹಿಮಾಲಯ, ಈ ಆಂಡಿಸ್ ಪರ್ವತಗಳು

ಹೇಗೆ ಹಿಮಾಲಯ ಪರ್ವತ ಶ್ರೇಣಿಗಳು ಭಾರತ, ನೇಪಾಳ ಹಾಗೂ ಟಿಬೆಟ್ ಪ್ರಾಂತ್ಯದ ಬೆನ್ನೆಲುಬಾಗಿದೆಯೋ ಹಾಗೆಯೇ ಆಂಡಿಸ್ ಪರ್ವತಗಳು ದಕ್ಷಿಣ ಅಮೆರಿಕಾದ ಬೆನ್ನೆಲುಬು ಎಂದೆ ಪ್ರಸಿದ್ಧಿ ಹೊಂದಿವೆ. ಆಂಡಿಸ್ ಪರ್ವತಗಳು ಅಪಾರವಾದ ಪರಿಸರ ಹಾಗೂ ಭೌಗೋಳಿಕ ವೈವಿಧ್ಯತೆಯ ಶ್ರೇಣಿಯಾಗಿದ್ದು, ಲಕ್ಷಾಂತರ ವರ್ಷಗಳ…