Browsing Tag

#SenationalCase

ಸಿಂಹದ ಬೋನಿಗೆ ನುಗ್ಗಿದವ ಹೆಂಡತಿಯ ರುಂಡ ಕಡಿದ – ಅನುಮಾನಂ ಪೆದ್ದ ರೋಗಂ

“ಅನುಮಾನ" ಅನ್ನೋ ವಿಷದ ಬೀಜ ಇದುವರೆಗೆ ಅದೆಷ್ಟು ಜನರ ಬದುಕಲ್ಲಿ ಬಿರುಗಾಳಿ ಬೀಸಿದೆಯೋ ನಾ ಕಾಣೆ. ಹಾಗೆಯೇ ಇಲ್ಲೊಬ್ಬ ತನ್ನ ಪತ್ನಿಗೆ ಅನೈತಿಕ ಸಂಬಂಧ ಇದೆ ಎಂದು ಅನುಮಾನ ಪಟ್ಟು ಆಕೆಯನ್ನು ಕೊಂದು, ತಲೆಯನ್ನು ಕಡಿದು, ಒಂದು ಕೈಯಲ್ಲಿ ಕಟ್ಲಾಸ್ ಮತ್ತೊಂದು ಕೈಯಲ್ಲಿ ರಕ್ತ ಸೋರುತ್ತಿದ್ದ ತಲೆಯ…