Browsing Tag

#RoyalChallengersBengaluru

ವಿರಾಟ್ ಕೊಹ್ಲಿಗೆ ಎಫ್.ಐ.ಆರ್ ಸಂಕಷ್ಟ – ಬೆಂಗಳೂರಿನಲ್ಲಿ ಜುಲೈ 06 ರ ರಾತ್ರಿ ನಡೆದಿದ್ದೇನು?

ಖ್ಯಾತ ಕ್ರಿಕೆಟಿಗ ಕಿಂಗ್ ವಿರಾಟ್ ಕೊಹ್ಲಿ ಗ್ರೌಂಡ್'ನಲ್ಲಿ ಎನರ್ಜಿಟಿಕ್ ಆಗಿ ಆಟವಾಡುತ್ತಾ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದರೂ, ಸಾಮಾಜಿಕವಾಗಿ ಯಾವುದೇ ವಿವಾದಗಳಿಗೆ ಅಥವಾ ಕಾನೂನು ವಿಚಾರಗಳಿಗೆ ಸುದ್ದಿಯಾಗದವರು. ಆದರೆ, ವಿರಾಟ್ ಕೊಹ್ಲಿ ಇದೀಗ ಎಫ್.ಐ.ಆರ್ ಭೀತಿ…

ಆರ್.ಸಿ.ಬಿ ತಂಡಕ್ಕೆ ಮತ್ತೆ ಮರಳಿದ ಡಿಕೆ ಬಾಸ್ – ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ ಎಂದ ಫ್ಯಾನ್ಸ್

ಇತ್ತೀಚೆಗಷ್ಟೇ ಐ.ಪಿ.ಎಲ್'ನಲ್ಲಿ ಆರ್.ಸಿ.ಬಿ ತಂಡ ಹೊರಬೀಳುತ್ತಿದ್ದಂತೆಯೇ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಅಭಿಮಾನಿಗಳ ನೆಚ್ಚಿನ ಡಿಕೆ ಬಾಸ್ ದಿನೇಶ್ ಕಾರ್ತಿಕ್, ಮತ್ತೆ ಆರ್.ಸಿ.ಬಿ ತಂಡವನ್ನು ಸೇರಿಕೊಂಡಿದ್ದಾರೆ. ಅರೇ ಏನಪ್ಪಾ ಇದೆ ಅಂದುಕೊಂಡ್ರಾ? ಹೇಳ್ತೀವಿ ನೋಡಿ.…

ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ ಭದ್ರತೆಗೆ ಬೆದರಿಕ ; ಪ್ರಾಕ್ಟೀಸ್‌ ರದ್ದುಮಾಡಿದ ಆರ್‌ಸಿಬಿ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ, ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಭದ್ರತೆಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆರ್‌ಸಿ‌ಬಿ ತಂಡವು ಮಂಗಳವಾರದ ತಮ್ಮ ತರಬೇತಿ ಪಂದ್ಯವನ್ನು ಹಾಗೂ ಪತ್ರಿಕಾಗೋಷ್ಠಿಯನ್ನು ರದ್ಧುಗೊಳಿಸಿದೆ. ಇದೇ ಘಟನೆಗೆ…

RCB ತಂಡಕ್ಕೆ ಬೆವರಿಳಿಸಿದ ಕನ್ನಡಿಗ – ಆರಂಭಿಕ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ

ಐಪಿಎಲ್ 2024ರ ಅಖಾಡಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದ್ದು, ಮೊದಲ ಐಪಿಎಲ್ ಪಂದ್ಯದಲ್ಲೇ ಸಖತ್ ಆಗಿ ಮಿಂಚಿದ್ದಾರೆ. ಅಲ್ಲದೇ ರಾಜ್ಯದ ವೇಗದ ಬೌಲರ್ ಎಂದೇ ಖ್ಯಾತಿ ಪಡೆದಿರುವುದು ವಿಶಿಷ್ಟ. ಯಾರು ಈ ವ್ಯಕ್ತಿ? ಮೊದಲ ಪಂದ್ಯದಲೇ ರಾಜ್ಯಕ್ಕೆ ಮಾದರಿಯಾದ ಈ ವ್ಯಕ್ತಿಯ ವಿಶೇಷವೇನು? ಎಂಬುದಕ್ಕೆ…

RCB ಅಭಿಮಾನಿಗಳಲ್ಲಿ ಕಳೆಗಟ್ಟಿದ ಸಂತೋಷ – ‌GT ವಿರುದ್ಧ ಹಲವು ದಾಖಲೆ ಗೀಚಿದ ವಿಲ್‌ ಜಾಕ್ಸ್

ಸೋತು ಸುಣ್ಣವಾಗಿದ್ದ ಆರ್​ಸಿಬಿ ಕಳೆದ ಎರಡು ಪಂದ್ಯಗಳ ನಂತರ ಅದ್ಭುತ ಕಮ್​ಬ್ಯಾಕ್ ಆಗಿದ್ದು, ಸಪ್ಪೆ ಮೊರೆಯಾಕಿದ್ದ ಕ್ರಿಕೆಟ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಸದ್ದಡಗಿಸಿದ್ದ ಬೆಂಗಳೂರು ಅಹ್ಮದಾಬಾದ್​ನಲ್ಲಿ ಗುಜರಾತ್​ ಟೈಟನ್ಸ್…

ಆರ್.ಸಿ.ಬಿ ದಾಖಲೆ ಪುಡಿಗಟ್ಟಿದ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡ : ನವ ದಾಖಲೆ ಸೃಷ್ಠಿ

ಮುಂಬೈ ಇಂಡಿಯನ್ಸ್ ವಿರುದ್ಧ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ದಾಖಲೆ ಬರೆದಿದೆ. ತನ್ನ ಪಾಲಿನ 20 ಓವರ್ ಗಳಿಗೆ ಎಸ್.ಆರ್.ಎಚ್ 3 ವಿಕೆಟ್ ಕಳೆದುಕೊಂಡು 277 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ…

5 ಸಿಕ್ಸರ್‌ʼನ ಖಿನ್ನತೆಯಿಂದ ಹೊರಬಂದ ಯಶ್‌ ದಯಾಳ್ RCB ಗೆ ವರವಾಗ್ತಾರಾ?‌

ಐಪಿಎಲ್ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತವರಿನ ಕ್ರೀಡಾಂಗಣದಲ್ಲಿ ಎಲ್ಲಾ ತಂಡಗಳೂ ಗೆದ್ದು ಬೀಗಿವೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಥಮ ಸ್ಥಾನ ಕಾಯ್ದಿರಿಸಿಕೊಂಡರೆ, ರಾಜಸ್ಥಾನ ರಾಯಲ್ಸ್ ತಂಡ 2…

ಕರ್ನಾಟಕದ ಕ್ರಶ್ ಶ್ರೇಯಾಂಕ ಪಾಟೀಲ್ʼಗೆ ಇದೆ ʼಈ ವಿಚಿತ್ರ ಹವ್ಯಾಸʼ – ವಿಡಿಯೋ ವೈರಲ್‌

ಕ್ರಿಕೆಟ್ ಲೀಗ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌'ಸಿಬಿ) ಮಹಿಳಾ ತಂಡ ಐಪಿಎಲ್-2024ರ ಟ್ರೋಫಿ ಗೆಲುವಿನ ರೂವಾರಿ ಹಾಗೂ ಕರ್ನಾಟಕದ ಕ್ರಶ್ ಶ್ರೇಯಾಂಕ ಪಾಟೀಲ್‌'ಗೆ ವಿಚಿತ್ರ ಹವ್ಯಾಸವೊಂದಿದೆಯಂತೆ. ಈ ಕುರಿತು ಸ್ವತಃ ಅವರೇ ಹೇಳಿಕೆ ನೀಡಿದ್ದು, ಸದ್ಯ ಸಾಮಾಜಿಕ‌ ಜಾಲತಾಣಗಳಲ್ಲಿ ಸಖತ್…

ಹಾರ್ದಿಕ್ vs ರೋಹಿತ್ – ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾದ ಹಾರ್ದಿಕ್ ಪಾಂಡ್ಯ

ಈ ಬಾರಿಯ ಐಪಿಎಲ್‌ ಆವೃತ್ತಿ ಆರಂಭಕ್ಕೂ ಮುನ್ನವೇ ವಿವಾದಗಳಿಂದಲೇ ಪ್ರಸಿದ್ಧಿ ಪಡೆದಿತ್ತು. ಈ ಬಾರಿಯ ಬಿಡ್ಡಿಂಗ್'ನಲ್ಲಿ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ದಾಖಲೆಯ ಮೊತ್ತಕ್ಕೆ ಸೇಲಾಗಿರುವುದು ಒಂದೆಡೆಯಾದರೆ, ಗುಜರಾತಿನ ವಿನ್ನಿಂಗ್ ಕ್ಯಾಪ್ಟನ್ ಆಗಿದ್ದ…

ಚೆನ್ನೈ ತಂಡದ ನಾಯಕತ್ವ ಸ್ಥಾನ ತೊರೆದ ಧೋನಿ – ಇವರೇ ನೂತನ ನಾಯಕ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನವನ್ನು ಎಂ.ಎಸ್ ಧೋನಿ (MS Dhoni) ತೊರೆದಿದ್ದು, ಯುವ ಆಟಗಾರ ಸಾರಥ್ಯ ವಹಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ʼನ (IPL) 17ನೇ ಸೀಸನ್ (IPL Season 17) ಆರಂಭವಾಗುವ ಮುನ್ನಾದಿನವೇ ಎಂ.ಎಸ್ ಧೋನಿಯವರು ಚೆನೈ ಸೂಪರ್ ಕಿಂಗ್ಸ್ ತಂಡದ…