Browsing Tag

#Ramayana

ರಾಮ ಮಂದಿರದ ಬೆನ್ನಲ್ಲೇ ರಾಮಾಯಣ ಸಿನಿಮಾ – ಯಾವ ಭಾಷೆ, ತಾರಾಗಣ ಯಾವುದು?

ರಾಮಾಯಣ ಕಥೆಯನ್ನಾಧರಿಸಿ ಈಗಾಗಲೇ ಹಲವು ಸಿನಿಮಾಗಳು ಮೂಡಿಬಂದಿದ್ದರೂ, ಈ ಕಥೆಗಿರುವ ಡಿಮ್ಯಾಂಡ್ ಏನ್ ಕಡಿಮೆ ಆಗಿಲ್ಲ. ಅದರಲ್ಲೂ ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನೆಯ ಬಳಿಕ ರಾಮಾಯಣದ ಮೇಲಿರುವ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ. ಪುರಾಣಗಳ ಕಥೆ ಅಂದ್ರೆನೆ ನಮ್ ಜನರಿಗೆ ಎಲ್ಲಿಲ್ಲದ ಕುತೂಹಲ…