Browsing Tag

#Rajashekar

ಆರೇಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿ – ಸ್ವಂತ ಮಗಳಿಂದಲೇ ಆರೋಪ

ಈಗಾಗಲೇ 33 ವರ್ಷದ ಮಗಳಿದ್ದರು ಮಗಳಿಗಿಂತ ಮೂರು ವರ್ಷ ಕಿರಿಯ ಅಂದರೆ 30 ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗ ಹೊರಟ ಪಾದ್ರಿಯ ಮೇಲೆ ಸ್ವಂತ ಮಗಳೇ ದೂರು ನೀಡಲು ಮುಂದಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.‌ ಅಲ್ಲದೇ ತನ್ನ ತಂದೆ ಚರ್ಚ್‌ಗೆ ಬರುವ ಆರೇಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ…