Browsing Tag

#PartyCampaign

ಚುನಾವಣಾ ಪ್ರಚಾರ : ತಾಸಿಗೆ 5 ಲಕ್ಷ ಬಿಲ್‌ ಇದ್ರೂ ಹೆಚ್ಚುತ್ತಿದೆ ವಿಮಾನ, ಹೆಲಿಕಾಪ್ಟರ್‌ʼಗಳ ಬುಕಿಂಗ್

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶಾದ್ಯಂತ ರಾಜಕೀಯ ಪಕ್ಷಗಳ ಪ್ರಚಾರದ ಕಿಚ್ಚು ಬಾನೆತ್ತರಕ್ಕೆ ಹಾರುತ್ತಿದೆ. ಒಂದೇ ದಿನದಲ್ಲಿ ಹಲವು ಕಡೆಗಳಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ವಿಮಾನ ಹಾಗೂ ಹೆಲಿಕಾಪ್ಟರ್ ಮೊರೆ ಹೋಗುತ್ತಿದ್ದು, ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್ ಗಳ…