Browsing Tag

#Nurse

ಪೆಂಟಾ ಲಸಿಕೆ ಪಡೆದ ಒಂದೂವರೆ ತಿಂಗಳ ಗಂಡು ಮಗು ನಿಧನ – ರಾಮನಗರದಲ್ಲಿ ಘಟನೆ

ಪೆಂಟಾ ಲಸಿಕೆ ಪಡೆದ ಒಂದೂವರೆ ತಿಂಗಳ ಗಂಡು ಮಗು ಕೆಲವೇ ಹೊತ್ತಿನಲ್ಲಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ. ದೊಡ್ಡಮಳೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ 18 ಮಕ್ಕಳಿಗೆ ಪೆಂಟಾ ಲಸಿಕೆ ನೀಡಿದ್ದಾರೆ. ಈ ಮಕ್ಕಳ ಪೈಕಿ ಸ್ಪೂರ್ತಿ…