Browsing Tag

#Minister

ಲೋಕಸಭಾ ಚುನಾವಣೆ – ತುಮಕೂರಿಗೆ ಸೋಮಣ್ಣ ಪಿಕ್ಸ್

ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ‌ ದಿನಗಳು ಉಳಿದಿದೆ. ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಅವರ ತುಮಕೂರು ಸ್ಪರ್ಧೆಗೆ ಗ್ರೀನ್‍ ಸಿಗ್ನಲ್ ಸಿಗುತ್ತಿದ್ದಂತೆ ಉಳಿದ ಮಾಜಿ ಸಚಿವರಲ್ಲೂ ನಿರೀಕ್ಷೆಗಳು ಗರಿಗೆದರಿವೆ. ಲೋಕಸಭೆ ಟಿಕೆಟ್‍ ಗೆ ಬಿಜೆಪಿಯ ಮಾಜಿ ಸಚಿವರಾದ ಸಿ.ಟಿ ರವಿ, ಡಾ.ಕೆ.ಸುಧಾಕರ್…