Browsing Tag

#LokSabha #Assam

‘ಮೋದಿ ಸೂರ್ಯನಾದರೆ, ನಾವೆಲ್ಲಾ ಅವರ ಸುತ್ತ ತಿರುಗುವ ಚಂದ್ರನಂತೆ’ – ಸಿಎಂ ಹಿಮಂತ ಬಿಸ್ವಾ ಶರ್ಮ!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ‌ಗೆ ಮತ ನೀಡದಂತೆ ಕೇಳಿಕೊಂಡ ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ್ ಬಿಸ್ವಾ ಶರ್ಮ ಅವರು, ಕೊನೆಯದಾಗಿ ಕಾಂಗ್ರೆಸ್‌ನ ಬೆಂಬಲಿಗರು ಬಿಜೆಪಿಯನ್ನೇ ಸೇರುವುದರಿಂದ ಕಾಂಗ್ರೆಸ್‌‌ಗೆ ಬೆಂಬಲಿಸುವ ಉದ್ದೇಶವಾದರೂ ಏನು ಎಂದು ಪ್ರತಿಪಾದಿಸಿದ್ದಾರೆ.…