Browsing Tag

#Leaves

ಮನೆಯಲ್ಲಿದ್ದರೆ ದೊಡ್ಡಪತ್ರೆ, ದೂರವಾಗುತ್ತೆ ಆರೋಗ್ಯದ ತಾಪತ್ರೆ

ಹಿಂದಿನ ಕಾಲದ ಜನರು ಸಾಮಾನ್ಯವಾಗಿ ಆಯುರ್ವೇದ ಔಷಧಗಳನ್ನು ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದು, ಅದರಲ್ಲಿ ದೊಡ್ಡಪತ್ರೆಯೂ ಒಂದು. ಹೌದು! ನಮ್ಮ ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳು ಸಾಮಾನ್ಯ ಕಾಯಿಲೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಹೂವಿನ ಗಿಡಗಳ ನಡುವೆಯೇ…