Browsing Tag

#Kedareshwar

ಈ ಬಾರಿ ಕೇದರಾನಾಥ ಮಂದಿರ ದರ್ಶನಕ್ಕೆ ಯಾವಾಗ ತೆರೆಯಲಿದೆ ಗೊತ್ತಾ ?

ಬದರಿನಾಥ ಕೇದಾರನಾಥ ದೇವಸ್ಥಾನ ಕಮಿಟಿಯು 2024 ರಲ್ಲಿ ಹನ್ನೊಂದನೇ ಜ್ಯೋತಿರ್ಲಿಂಗವಾದ ಕೇದಾರನಾಥ ದೇವಸ್ಥಾನವು ಭಕ್ತರಿಗಾಗಿ ತೆರೆಯುವ ದಿನಾಂಕವನ್ನು ಹೇಳುವ ಮೂಲಕ ಸಮಸ್ತ ಶಿವ ಭಕ್ತರ ಶಿವರಾತ್ರಿಗೆ ಇನ್ನಷ್ಟು ಮೆರುಗು ತಂದಿದೆ. ಅಂದ ಹಾಗೆ ಮೇ 10ರ ಶುಕ್ರವಾರದ ಬೆಳಿಗ್ಗೆ 7 ಗಂಟೆಗೆ…