Browsing Tag

#KalaburgiHighcourt

ಕಲಬುರ್ಗಿ : ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಹಿಂದೂಗಳಿಗೆ ಅನುಮತಿ – ಈ ಷರತ್ತುಗಳು ಅನ್ವಯ

ಹಿಂದೂ ಸಂಘಟನೆಗಳ ಮುಖಂಡರು ಶಿವರಾತ್ರಿಯಂದು ನೂರು ಜನರಿಂದ ಶಿವಲಿಂಗದ ಪೂಜೆಗೆ ಅನುಮತಿ ನೀಡಬೇಕು ಎಂದು ಕಲಬುರಗಿ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದು, ಅವರ ಕರೆಗೆ ಓಗೊಟ್ಟ ಹೈಕೋರ್ಟ್ ಆಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅನುಮತಿ ನೀಡಿದೆ. ಈ…