Browsing Tag

#Jammu and Kashmir

ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೇ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆಗೆ ಮೋದಿ ಚಾಲನೆ ನೀಡಿದರು. ಭವ್ಯವಾದ ಹಿಮಾಲಯ ಬೆಟ್ಟಗಳ ನಡುವೆ ಇರುವ ಅತ್ಯಾಧುನಿಕ ಇಂಜಿನಿಯರಿಂಗ್‌ ಅಚ್ಚರಿ ಎನಿಸಿಕೊಂಡಿರುವ ಇದು ಚೆನಾಬ್‌…