Browsing Tag

#ISIS

ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ ಭದ್ರತೆಗೆ ಬೆದರಿಕ ; ಪ್ರಾಕ್ಟೀಸ್‌ ರದ್ದುಮಾಡಿದ ಆರ್‌ಸಿಬಿ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ, ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಭದ್ರತೆಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆರ್‌ಸಿ‌ಬಿ ತಂಡವು ಮಂಗಳವಾರದ ತಮ್ಮ ತರಬೇತಿ ಪಂದ್ಯವನ್ನು ಹಾಗೂ ಪತ್ರಿಕಾಗೋಷ್ಠಿಯನ್ನು ರದ್ಧುಗೊಳಿಸಿದೆ. ಇದೇ ಘಟನೆಗೆ…

ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ಕೃತ್ಯ – ದಾಳಿಯ ಹೊಣೆ ಹೊತ್ತದ್ದು ಇದೇ ಸಂಘಟನೆ!

ರಷ್ಯಾದ ಮಾಸ್ಕೋದಲ್ಲಿ ನಡೆದ ಕನ್ಸರ್ಟ್ ಹಾಲ್‌‌ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 50 ಕ್ಕೂ ಹೆಚ್ಚು ಜನ‌ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾಗಿ ವರದಿಯಾದ ಬೆನ್ನಲ್ಲೇ ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಐಸಿಸ್‌ನ ಈ ಹೇಳಿಕೆಯನ್ನು…

ಮಾಸ್ಕೋದಲ್ಲಿ 26/11 ಮಾದರಿಯ ಅತ್ಯಂತ ಭೀಕರ ದಾಳಿ – ಸಂಭವಿಸಿದ ಸಾವು ನೋವೆಷ್ಟು ಗೊತ್ತೇ?

ರಷ್ಯಾ: ಮಾಸ್ಕೋದ ಕ್ರೋಕಸ್ ಹಾಲ್‌ನಲ್ಲಿ ಮುಂಬೈ ತಾಜ್ ಹೋಟೆಲ್‌ ಮೇಲೆ ನಡೆದ ರೀತಿಯಲ್ಲಿಯೇ ದಾಳಿ ನಡೆದಿದ್ದು, ಈವರೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ‌ ಮಾಡಿವೆ. ಕ್ರೋಕಸ್ ಕನ್ಸರ್ಟ್ ಹಾಲ್‌ಗೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ನುಗ್ಗಿ ಗುಂಡಿನ…

ಚುನಾವಣಾ ಸಮಯದಲ್ಲಿ ಭಯೋತ್ಪಾದನಾ ಸಂಚು : ಇಬ್ಬರು ಐಸಿಎಸ್ ಉಗ್ರರ ಬಂಧನ

ಭಾರತದಲ್ಲಿ ಐಸಿಸ್ ಮಾದರಿಯ ಇಬ್ಬರು ಉನ್ನತ ನಾಯಕರನ್ನು ಅಸ್ಸಾಂ ಪೋಲಿಸರು ಧುಬ್ರಿಯಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಹಾರಿಸ್ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ ಮತ್ತು ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಎಂದು ಗುರುತಿಸಲಾಗಿದೆ. ಬಂಧಿತ ಹಾರೀಸ್ ಭಾರತದಲ್ಲಿ ಐಸಿಸ್ ಮುಖ್ಯಸ್ಥನಾದರೆ ರೆಹಾನ್…

ಉಗ್ರ ಸಂಘಟನೆ ಸೇರಲು ತೆರಳಿದ ಕೇರಳದ ಇಸ್ಲಾಂ – ಅಫ್ಘಾನಿಸ್ತಾನದಲ್ಲಿ ಬಂಧನ.

ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾಂತ್ಯಕ್ಕೆ ಸೇರಲು ತೆರಳುತ್ತಿದ್ದ ಕೇರಳ ಮೂಲದ ಸನೌಲ್ ಇಸ್ಲಾಂ ಎಂಬ ಭಯೋತ್ಪಾದಕನನ್ನು ಆಫ್ಘಾನಿಸ್ತಾನದಲ್ಲಿ ಬಂಧನ ಮಾಡಲಾಗಿದ್ದು ಪ್ರಸ್ತುತ ಕಂದಹಾರ್ ಜೈಲಿನಲ್ಲಿದ್ದಾನೆ. ಅಫ್ಘಾನ್ ಗುಪ್ತಚರ ಸಂಸ್ಥೆಗಳ ತನಿಖೆಯ ನಂತರ ಇಸ್ಲಾಂನನ್ನು ಬಂಧಿಸಲಾಗಿದೆ,…