Browsing Tag

#IPS

IAS, IPS, IRS, UPSC ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – ನೂತನ ಅಧಿಸೂಚನೆ

ಐಎಎಸ್, ಐಪಿಎಸ್, ಐಆರ್’ಎಸ್ ಹೀಗೆ ಯುಪಿಎಸ್’ಸಿ ಅಥವಾ ನಾಗರಿಕ ಸೇವೆಯನ್ನು ಸೇರಬಯಸುವವರಿಗಾಗಿ ಗುಡ್ ನ್ಯೂಸ್. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನವಾಗಿದೆ. ಅಧಿಸೂಚನೆಯಲ್ಲಿ ಏನಿದೆ? ಈ ಬಾರಿಯ…