Browsing Tag

#IPL2024

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್‌ – ಐಪಿಎಲ್‌ʼಗೆ ಲಭ್ಯ

ಐಪಿಎಲ್‌ 2024 ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಟ್ರೋಫಿ ಗೆದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಹೀರೋ ಆಗಿ ಹೊರಹೊಮ್ಮಿದ ಆಸೀಸ್‌ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಫೈನಲ್ ಪಂದ್ಯದಲ್ಲಿ ಎಸೆದ 3 ಓವರ್‌ಗಳಲ್ಲಿ 14 ರನ್‌ ಮಾತ್ರ ಕೊಟ್ಟು 2 ಪ್ರಮುಖ ವಿಕೆಟ್‌ ಪಡೆಯುವ ಮೂಲಕ…

ಆಟದ ಸ್ಟೇಡಿಯಂಗೆ ನುಗ್ಗಿ ಧೋನಿ ಕಾಲಿಡಿದ ಅಭಿಮಾನಿ – ಪೊಲೀಸರನ್ನು ಕಂಡು ಬೆಚ್ಚಿದ ಅಭಿಮಾನಿ ಧೋನಿ ಕಿವಿಯಲ್ಲಿ…

ಐಪಿಎಲ್ 2024ರ 56ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಈ ನಿರ್ಧಾರದ ಪರಿಣಾಮವನ್ನು ಆರಂಭದಿಂದಲೇ ಎದುರಿಸಬೇಕಾಯಿತ್ತಾದರು, ಧೋನಿಗಾಗಿ ಮೈದಾನಕ್ಕೆ ಹಾರಿದ ಆ…

RCB ತಂಡಕ್ಕೆ ಬೆವರಿಳಿಸಿದ ಕನ್ನಡಿಗ – ಆರಂಭಿಕ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ

ಐಪಿಎಲ್ 2024ರ ಅಖಾಡಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದ್ದು, ಮೊದಲ ಐಪಿಎಲ್ ಪಂದ್ಯದಲ್ಲೇ ಸಖತ್ ಆಗಿ ಮಿಂಚಿದ್ದಾರೆ. ಅಲ್ಲದೇ ರಾಜ್ಯದ ವೇಗದ ಬೌಲರ್ ಎಂದೇ ಖ್ಯಾತಿ ಪಡೆದಿರುವುದು ವಿಶಿಷ್ಟ. ಯಾರು ಈ ವ್ಯಕ್ತಿ? ಮೊದಲ ಪಂದ್ಯದಲೇ ರಾಜ್ಯಕ್ಕೆ ಮಾದರಿಯಾದ ಈ ವ್ಯಕ್ತಿಯ ವಿಶೇಷವೇನು? ಎಂಬುದಕ್ಕೆ…

RCB ಅಭಿಮಾನಿಗಳಲ್ಲಿ ಕಳೆಗಟ್ಟಿದ ಸಂತೋಷ – ‌GT ವಿರುದ್ಧ ಹಲವು ದಾಖಲೆ ಗೀಚಿದ ವಿಲ್‌ ಜಾಕ್ಸ್

ಸೋತು ಸುಣ್ಣವಾಗಿದ್ದ ಆರ್​ಸಿಬಿ ಕಳೆದ ಎರಡು ಪಂದ್ಯಗಳ ನಂತರ ಅದ್ಭುತ ಕಮ್​ಬ್ಯಾಕ್ ಆಗಿದ್ದು, ಸಪ್ಪೆ ಮೊರೆಯಾಕಿದ್ದ ಕ್ರಿಕೆಟ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಸದ್ದಡಗಿಸಿದ್ದ ಬೆಂಗಳೂರು ಅಹ್ಮದಾಬಾದ್​ನಲ್ಲಿ ಗುಜರಾತ್​ ಟೈಟನ್ಸ್…

ಕಳಪೆ ಬೌಲಿಂಗ್‌ : ಹಾರ್ದಿಕ್‌ ಪಾಂಡ್ಯ ಮೇಲೆ ಸೀನಿಯರ್ಸ್‌ ಅಸಮಾಧಾನ

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಕಳಪೆ ಬೌಲಿಂಗ್‌ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಪಾಂಡ್ಯ ಮಾಡಿದ್ದಾದರೂ ಏನು? ಮಾಜಿ ಕ್ರಿಕೆಟಿಗರ ವಿರೋಧಕ್ಕೆ ಗುರಿಯಾಗುವುದ್ದಕ್ಕೆ ಕಾರಣ ಏನು? ಎಂಬಿತ್ಯಾದಿ ಮಾಹಿತಿಗಾಗಿ ಈ…

ಬೋಲೇ ಜೋ ಕೋಯಲ್ ಹಾಡಿದ ಧೋನಿ!

ಕ್ರೀಡಾ ಜಗತ್ತಿನಲ್ಲಿ ಬಹುಶಃ ಫುಟ್ಬಾಲ್ ನಂತರ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ ಕ್ರೀಡೆ ಕ್ರಿಕೆಟ್ ಎಂದರೆ ಖಂಡಿತಾ ತಪ್ಪಾಗಲಾರದು. ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ ನಲ್ಲೇ ಇರಬಹುದು ಆದರೆ ಜನಪ್ರಿಯತೆ ಗಳಿಸಿದ್ದು ಏಷ್ಯಾದಲ್ಲಿ ಅದರಲ್ಲೂ ಭಾರತದಲ್ಲಿ. ಭಾರತದ ಕ್ರಿಕೆಟ್ ಅಭಿಮಾನಿಗಳು…

ರಾಜಸ್ಥಾನ ರಾಯಲ್ಸ್‌ ತಂಡದಿಂದ ಪಿಂಕ್‌ ಪ್ರಾಮಿಸ್‌ ಅಭಿಯಾನ – ಉಚಿತ ಸೌರಶಕ್ತಿಘಟಕ ವಿತರಣೆ

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದು ಸಂಜೆ 7:30ಕ್ಕೆ ಆರ್’ಸಿಬಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಜಸ್ಥಾನದ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವ ಉದ್ದೇಶದೊಂದಿಗೆ ಪಿಂಕ್ ಬಣ್ಣದ ವಿಶೇಷ ಜೆರ್ಸಿ ಧರಿಸುವ ಮೂಲಕ #PinkPromise ಅಭಿಯಾನ ಆರಂಭಿಸಿದೆ.…

5 ಸಿಕ್ಸರ್‌ʼನ ಖಿನ್ನತೆಯಿಂದ ಹೊರಬಂದ ಯಶ್‌ ದಯಾಳ್ RCB ಗೆ ವರವಾಗ್ತಾರಾ?‌

ಐಪಿಎಲ್ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತವರಿನ ಕ್ರೀಡಾಂಗಣದಲ್ಲಿ ಎಲ್ಲಾ ತಂಡಗಳೂ ಗೆದ್ದು ಬೀಗಿವೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಥಮ ಸ್ಥಾನ ಕಾಯ್ದಿರಿಸಿಕೊಂಡರೆ, ರಾಜಸ್ಥಾನ ರಾಯಲ್ಸ್ ತಂಡ 2…

ವಿಕೆ ಹಾಗೂ ಡಿಕೆ ಅಬ್ಬರ : RCB ಗೆಲುವಿನ ಮಧ್ಯೆ ಕುಟುಂಬಕ್ಕೆ ಕೊಹ್ಲಿ ವಿಡಿಯೋ ಕರೆ

ಐಪಿಎಲ್ ಟಿ20 ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಗೆಲ್ಲಲು 177 ರನ್’ಗಳ ಕಠಿಣ ಗುರಿಯನ್ನು ಪಡೆದ್ದಿದ್ದ ಆರ್.ಸಿ.ಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 178 ರನ್…

RCB vs PBKS : ಆರ್‌ʼಸಿಬಿ ಪ್ಲೇಯಿಂಗ್‌ 11, ಇಂಫ್ಯಾಕ್ಟ್‌ ಆಟಗಾರರ ಪಟ್ಟಿ ಇಲ್ಲಿದೆ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 6ನೇ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಎದುರು ಪ್ರವಾಸಿ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಕಾದಾಟ ನಡೆಸಲಿದ್ದು, ಈ ಬಾರಿ ಆರ್.ಸಿ.ಬಿ ಗೆಲ್ಲುತ್ತ ಎಂಬುದನ್ನು…