Browsing Tag

#IndoMayanmar

ಇಂಡೋ-ಮಯನ್ಮಾರ್ ಫ್ರೀ ಮೂವ್‌ಮೆಂಟ್ ರೆಜಿಮ್‌ಗೆ ಗುಡ್ ಬೈ ಹೇಳಲಿರುವ ಭಾರತ

ಭಾರತದ ರಾಷ್ಟ್ರೀಯ ಗಡಿಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಭಾರತವು ಮಯನ್ಮಾರ್ ಜೊತೆಗಿದ್ದ ಮುಕ್ತ ಸಂಚಾರಕ್ಕೆ ಗುಡ್ ಬೈ ಹೇಳಿ ಗಡಿಯಲ್ಲಿ ಬೇಲಿ ನಿರ್ಮಿಸಲು ನಿರ್ಧರಿಸಿದೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದ ಅಮಿತ್ ಶಾ ಅವರು, ಪೂರ್ತಿ 1643 ಕಿಲೋಮೀಟರ್ ಉದ್ದದ ಭಾರತ…