Browsing Tag

#FitnessFreak

ಚಾರಣ ಕೇವಲ ಹವ್ಯಾಸವಲ್ಲ, ಆರೋಗ್ಯಕ್ಕೂ ಮದ್ದು

ಭಾರತದಂತ ದೇಶದಲ್ಲಿ ವ್ಯಾಯಾಮಗಳು ಹಾಗೂ ದೈಹಿಕ ಕಸರತ್ತುಗಳಿಗೆ ಮೊದಲಿನಿಂದಲೂ ಮಾನ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಟ್ರೆಕ್ಕಿಂಗ್ ಕೂಡ ಅಷ್ಟೇ ಮಹತ್ವ ಪಡೆಯುತ್ತಿದೆ. ಹಾಗಂತ ಪರ್ವತಾರೋಹಣ ಅಥವಾ ಚಾರಣವೇನು ತೀರ ಇತ್ತೀಚೆಗೆ ಶುರುವಾದದ್ದಲ್ಲ. ಮೌಂಟ್…