Browsing Tag

#Exam

ನಕಲಿ ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಸಿ ಐಎಎಸ್ ಆದ ಪುಣೆಯ ಯುವತಿ – ಕೆಲಸಕ್ಕಾಗಿ ಆಕೆ ಮಾಡಿದ್ದೇನು?

ಇತ್ತೀಚೆಗಷ್ಟೇ ನೀಟ್ ಎಕ್ಸಾಮ್ ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ರಾಷ್ಟ್ರಿಯ ವಲಯದಲ್ಲಿ ಬಹಳಷ್ಟು ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ದೇಶದ ಅತ್ಯಂತ ಘನತೆಯುಳ್ಳ ಭಾರತೀಯ ಆಡಳಿತ ಸೇವೆ (ಐಎಎಸ್) ಪರೀಕ್ಷೆಯಲ್ಲೂ ಒಂದು ಹೊಸ ರೀತಿಯ ಅಕ್ರಮ ನಡೆದಿದೆ. ಆದರೆ, ಇದು ಪರೀಕ್ಷೆಯಲ್ಲಲ್ಲ.…

CBSE ಪರೀಕ್ಷೆ ಬರೆಯುವ ಮುನ್ನ ಗ್ರೇಡಿಂಗ್ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಯಿರಿ

CBSE 12ನೇ ತರಗತಿಯ ಬೋರ್ಡ್ ಪರೀಕ್ಷೆಯು ಫೆಬ್ರವರಿ 15 ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ದಿನಗಣನೆ ಉಳಿದಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಏಪ್ರಿಲ್‌ ತಿಂಗಳಲ್ಲೇ CBSE ಬೋರ್ಡ್ ಫಲಿತಾಂಶ ಹೊರ ಬೀಳಲಿದೆ. ಆದರೆ ಫಲಿತಾಂಶಗಳನ್ನು ಪರಿಶೀಲಿಸುವ ಮೊದಲು ಈ…