Browsing Tag

#DrinkingWaterUnit

ನೀರಿಲ್ಲಾ….. ನೀರಿಲ್ಲಾ….. ಬೆಂಗಳೂರಿನಲ್ಲಿ ನೀರಿಲ್ಲಾ….. ಕುಡಿಯೋದಕ್ಕೂ ನೀರಿಲ್ಲ, ತೊಳೆಯೋದಕ್ಕೂ ನೀರಿಲ್ಲ

ಒಂದು ಕಡೆ ಜಲಮಂಡಳಿ ನೀರು ಸರಬರಾಜಿನಲ್ಲಿ ವ್ಯತ್ಯಯ, ಇನ್ನೊಂದು ಕಡೆ ಕೈ ಕೊಟ್ಟ ಶುದ್ಧ ನೀರಿನ ಘಟಕ. ಈ ನೀರಿನ ಸಮಸ್ಯೆ ಬೆಂಗಳೂರಿಗರಿಗೆ ಫೆಬ್ರವರಿಯಲ್ಲೆ ಶುರುವಾಗಿದೆ. ನೀರಿನ ಅಭಾವ ಹೆಚ್ಚಾಗಿರುವುದರಿಂದ ಬಹುತೇಕ ಪ್ರದೇಶದಲ್ಲಿ ನೀರು ಪಡೆಯಲು ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಬೋರ್ಡ್…