Browsing Tag

#DigitalCreators

ಮೊದಲ ಬಾರಿಗೆ ನ್ಯಾಷನಲ್ ಕ್ರಿಯೇಟರ್ ಅವಾರ್ಡ್ ಘೋಷಿಸಲು ಮೋದಿ ಸಜ್ಜು- ಯಾರಿಗೆಲ್ಲ ಸಿಗಲಿದೆ ಈ ಅವಾರ್ಡ್?

ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಅನ್ನು ಪ್ರದಾನ ಮಾಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಏನಿದು ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್? ಯಾರಿಗೆಲ್ಲ ಸಿಗಲಿದೆ ಪುರಸ್ಕಾರ? ವಿವರ ಇಲ್ಲಿದೆ ನೋಡಿ. ಪ್ರಧಾನಮಂತ್ರಿಯವರ ಕಚೇರಿ…