Browsing Tag

#Crematorium

ಸಿಲಿಕಾನ್‌ ಸಿಟಿಯಲ್ಲಿ ನೀರಿಗೆ ಹಾಹಾಕಾರ : ಶವ ಸಂಸ್ಕಾರಕ್ಕೂ ದೊರಕದ ನೀರು

ಸಿಲಿಕಾನ್ ಸಿಟಿಗೆ ಎಂತಾ ಬರ ಬಂದು ವಕ್ಕರಿಸಿದೆ ಎಂದರೆ, ಒಂದೆಡೆ ಸಾರ್ವಜನಿಕರು ಹನಿಹನಿ ನೀರಿಗೂ ದೈನಂದಿನ ಜೀವನಕ್ಕೆ ಹೋರಾಡುವಂತಹ ಸ್ಥಿತಿ ಎದುರಾದರೆ, ಮತ್ತೊಂದೆಡೆ ಅಂತ್ಯಸಂಸ್ಕಾರಕ್ಕೂ ಸ್ಮಶಾನಗಳಲ್ಲಿ ನೀರು ಸಿಗುತ್ತಿಲ್ಲ. ಈ ಭೀಕರ ಬರದ ಪರಿಣಾಮ ಐಪಿಎಲ್ ಟೂರ್ನಿಗೂ ತಟ್ಟುವ ಆತಂಕ ಇದೀಗ…