Browsing Tag

#CongressLeadership

ಶ್ರೀರಾಮ ವಿರೋಧಿ ಧೋರಣೆ : ಕಾಂಗ್ರೆಸ್‌ʼನ ನಿಷ್ಠಾವಂತ ನಾಯಕ, ಮಾಜಿ ಕೇಂದ್ರ ಸಚಿವ ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಮೇಲಿಂದ ಮೇಲೆ ಭಾರಿ ಹಿನ್ನಡೆಯಾಗುತ್ತಲೇ ಇದೆ.‌ ಈಗ ಈ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಮಾಜಿ ಕೇಂದ್ರ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಸುರೇಶ್ ಪಚೌರಿ, ಮಾಜಿ ಸಂಸದ ಗಜೇಂದ್ರ ಸಿಂಗ್ ರಾಜುಖೇಡಿ, ಸಂಜಯ್ ಶುಕ್ಲಾ ಮತ್ತು ಇತರ ಹಲವಾರು ಶಾಸಕರು…