Browsing Tag

#Coastal

ಬೇಸಿಗೆಯಲ್ಲಿ ಕಾಳಿಂಗ ಸರ್ಪಗಳು ಕಂಡರೆ ನೀವೇನು ಮಾಡಬೇಕು ಗೊತ್ತೇ?

ಬೇಸಿಗೆಕಾಲ ಬಂತೆಂದರೆ ಸಾಕು ಹಾವುಗಳ ಸಂತಾನೋತ್ಪತ್ತಿ ಕಾರ್ಯಕ್ಕೂ ಮುನ್ನುಡಿ ಬರೆದಂತೆಯೇ ಸರಿ.‌ ಇನ್ನು ಮಾರ್ಚ್ ತಿಂಗಳ ಆರಂಭದಿಂದ ಜೂನ್ ಅಂತ್ಯದ ವರೆಗೆ ಹಾವುಗಳಲ್ಲೂ ವಿಷಕಾರಿ ಎಂದು ಪರಿಗಣಿಸಲ್ಪಡುವ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಪ್ರಕ್ರಿಯೆಯೂ ಶುರುವಾಗುವುದರಿಂದ ಅವುಗಳ ಸಂಚಾರವೂ ಸರ್ವೇ…