Browsing Tag

#ChaiPeCharcha

‘ಮೋದಿ ಕಾ ಪರಿವಾರ್’ ಅಭಿಯಾನದ ಮೂಲ ಯಾವುದು? ಇಲ್ಲಿದೆ ವರದಿ

ಆರ್ ಜೆ ಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ‌ ಮೇಲೆ ವೈಯಕ್ತಿಕ ದಾಳಿ‌ಮಾಡುವ ಮೂಲಕ ಅವರ ಬೆಂಬಲಿಗರನ್ನು ಕೆಣಕಿ ಈಗ ಪೇಚಿಗೆ ಸಿಲುಕಿದ್ದಾರೆ.‌ ಪಾಟ್ನಾದದಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ‌ ಮಾತನಾಡಿದ ಲಾಲು, 'ಮೋದಿ ಕುಟುಂಬ ರಾಜಕೀಯದ…