Browsing Tag

#Case

ಬೆಂಗಳೂರಿನಲ್ಲಿ ಡ್ರಗ್ಸ್‌ ಪಾರ್ಟಿ – ಕಂಬಿ ಹಿಂದೆ ಸೇರಿದ ನಟಿ ಹೇಮಾ

ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹೇಮಾಗೆ ಸಿಸಿಬಿ ನೋಟಿಸ್ ನೀಡಿತ್ತು. ಅದರಂತೆ ಇಂದು ಬುರ್ಕಾ ಧರಿಸಿ ಬಂದಿದ್ದ ಹೇಮಾ…

ಕಾಂಪೌಂಡ್ ಗೋಡೆಯ ಮೇಲೆ ತಾಲಿಬಾನ್‌ ಪರ ಘೋಷಣೆ‌ ಬರೆದು ಪೊಲೀಸ್‌ ಕಾನ್‌ʼಸ್ಟೇಬಲ್‌ ಹುಚ್ಚಾಟ – ಬಂಧನ

ಪ್ರೀತಿ, ಪ್ರೇಮ, ದ್ವೇಷ, ಅಸೂಯೆ ಹೀಗೆ ನಾನಾ ರೀತಿಗಳಲ್ಲಿ ಗೋಡೆಬರಹಗಳನ್ನ ನಾವು ದಿನನಿತ್ಯ ಬಸ್ ಸ್ಟ್ಯಾಂಡ್, ಕಚೇರಿಗಳ‌ ಮುಂಭಾಗವಿರುವ ಗೋಡೆ, ಹಲಗೆಗಳು ಸೇರಿದಂತೆ ನಾನಾ ಕಡೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಇದನ್ನೆಲ್ಲ ಸರ್ವಸಾಮಾನ್ಯರು ಗೀಚುವುದು ಕಾಮನ್. ಆದರೆ ಇಲ್ಲಿ ಪ್ರಚೋದನಾತ್ಮಕ…

ಸ್ವಿಮ್ಮಿಂಗ್ ಪೂಲ್ ಗೆ ಬಿದ್ದು ಬಾಲಕಿ ಸಾವು ಪ್ರಕರಣ – 7 ಬಂಧನ

ವರ್ತೂರಿನ ಅಪಾರ್ಟ್‌ಮೆಂಟ್‌ ನ ಸ್ವಿಮ್ಮಿಂಗ್‌'ಪೂಲ್‌ಗೆ ಬಿದ್ದು ಬಾಲಕಿ ಮಾನ್ಯ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ತಿಂಗಳ ಬಳಿಕ ರೋಚಕ ಟ್ವಿಸ್ಟ್‌ ಲಭ್ಯವಾಗಿದ್ದು, ಬಾಲಕಿ ಸಾವಿಗೆ ಕಾರಣವಾದ 7 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಏನಿದು ವರದಿ? ಹೌದು,…