Browsing Tag

#BharataDarshana

ತಕ್ಷಶಿಲೆಯ ಬಗ್ಗೆ ಪ್ರಸಿದ್ಧ ಭಾರತ ದರ್ಶನ ಪುಸ್ತಕದಲ್ಲಿ ಏನನ್ನು ಉಲ್ಲೇಖಿಸಲಾಗಿದೆ – ಇಲ್ಲಿ ಓದಿ

ತಕ್ಷಶಿಲಾ ಒಂದು ಪ್ರಾಚೀನ ಪ್ರತಿಷ್ಠಿತ ವಿದ್ಯಾಪೀಠ. ಇದು ವಾಯುವ್ಯ ಭಾರತದಲ್ಲಿನ ಗಾಂಧಾರ ಪ್ರದೇಶದ ರಾಜಧಾನಿಯಾಗಿತ್ತು. ಋಗ್ವೇದದಲ್ಲಿ ಗಾಂಧಾರದೇಶದ ಉಲ್ಲೇಖವಿದೆ. ಗಾಂಧಾರದಲ್ಲಿನ ಶತ್ರುಗಳನ್ನು ನಾಶಗೊಳಿಸಲು ಶ್ರೀ ರಾಮನ ಆಜ್ಞೆಯಂತೆ ಭರತನು ಅಲ್ಲಿಗೆ ಹೋದ ವಿಷಯ ರಾಮಾಯಣದಲ್ಲಿ ಉಲ್ಲೇಖವಾಗಿದೆ.…