Browsing Tag

#BengaluruWaterTanker

ಟ್ಯಾಂಕರ್‌ ನೀರಿಗೆ ರೇಟ್‌ ಫಿಕ್ಸ್‌ ಮಾಡಿದ ಬಿಬಿಎಂಪಿ : ನೀರಿನ ದರಗಳ ಪಟ್ಟಿ ಇಲ್ಲಿದೆ

ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜನರು ಕಾವೇರಿ ನೀರಿನ ಸರಬರಾಜು ಇಲ್ಲದ್ದರಿಂದ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ನೀರಿನ ಬಿಕ್ಕಟ್ಟು ಶುರುವಾದ ಬೆನ್ನಲ್ಲೇ ಎಲ್ಲ ಖಾಸಗಿ ಮಾಲೀಕರ ಟ್ಯಾಂಕರ್‌ಗಳನ್ನು ನೋಂದಣಿ ಮಾಡಿಸಿಕೊಂಡ ಸರ್ಕಾರ…