Browsing Tag

#AadharFreeUpdate

ಆಧಾರ್‌ ಅಪ್ಡೇಟ್‌ ಮಾಡಲು ಗಡುವು ವಿಸ್ತರಣೆ : ಉಚಿತವಾಗಿ ಅಪ್ಡೇಟ್‌ ಮಾಡೋದು ಹೇಗೆ ಗೊತ್ತೇ?

ಆಧಾರ್ ಕಾರ್ಡ್ ಮಾಹಿತಿಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಮಾರ್ಚ್ 14ರವರೆಗೆ ನೀಡಿದ್ದ ಗಡುವನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಈಗ ಜೂನ್ 14ರ ತನಕ ವಿಸ್ತರಿಸಿದೆ. ಆಧಾರ್ ಮಾಹಿತಿ ಉಚಿತ ಅಪ್ಡೇಟ್ ಅಂತಿಮ ಗಡುವನ್ನು ವಿಸ್ತರಿಸುತ್ತಿರುವುದು ಇದು ಎರಡನೆಯ ಬಾರಿಯಾಗಿದೆ. ಈ…